Surprise Me!

ಕನ್ನಡಕ್ಕೆ ಪ್ರತ್ಯೇಕ Netflix , Hotstar ಮಾದರಿಯ OK | Oneindia Kannada

2020-07-22 11,198 Dailymotion

ಮೊಬೈಲ್, ಟಿವಿ, ಲ್ಯಾಪ್‌ಟಾಪ್‌ಗಳ ಮೂಲಕ ವೀಕ್ಷಕರ ಅನುಕೂಲಕ್ಕೆ ತಕ್ಕಂತೆ ಮನೊರಂಜನಾ ಸರಕನ್ನು ಬೆರಳ ತುದಿಗೆ ಒದಗಿಸುತ್ತಿರುವ ಒಟಿಟಿಗಳು ಭಾರಿ ಜನಪ್ರಿಯವಾಗಿವೆ. ಇದೀಗ ಕನ್ನಡಕ್ಕೆಂದೇ ಪ್ರತ್ಯೇಕ ಒಟಿಟಿ ನಿರ್ಮಿಸುವ ಯೋಜನೆಯೊಂದು ಉತ್ಸಾಹಿ ತಂಡವೊಂದು ಹಾಕಿಕೊಂಡಿದೆ.<br /><br /><br />Only Kannada or OK named OTT platform coming soon on mobile. This OTT streams only Kannada content.

Buy Now on CodeCanyon